About Us

ಚಿಣ್ಣರ ಲೋಕ ಸೇವಾ ಬಂಧು ( ರಿ.) ಬಂಟ್ವಾಳ

ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ.) ಸಂಸ್ಥೆಯು ಪರಮ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ 2006ರಲ್ಲಿ ಬಂಟ್ವಾಳ ತಾಲೂಕಿನಲ್ಲಿ ಸಂಸ್ಥೆಯು ಪ್ರಾರಂಭವಾಯಿತು. ಮಕ್ಕಳ ಸಾಂಸ್ಕ್ರತಿಕ ಬೆಳವಣಿಗೆಗೆ ಪೂರಕವಾಗಿ ಸಂಸ್ಥೆಯು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಕ್ಕಳಿಗೆ ಯಕ್ಷಗಾನ, ಭರತನಾಟ್ಯ, ಶಾಸ್ತ್ರಿಯ ಸಂಗೀತ ಚಿತ್ರಕಲಾ ಚೆಂಡೆ ವಾದನ ನಾಸಿಕ್ ಬ್ಯಾಂಡ್ ವಾದನ ಇದೇ ಮೊದಲಾದ ಸಾಂಸ್ಕ್ರತಿಕ ಚಟುವಟಿಕೆಗಳ ಬಗ್ಗೆ ನುರಿತ ತರಬೇತುದಾರರಿಂದ ತರಬೇತಿಯಲ್ಲಿ ನೀಡುತ್ತಾ ಬಂದಿದೆ. 5228 ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ 43 ಶಾಖೆಗಳೊಂದಿಗೆ ತರಬೇತಿಯನ್ನು ಪಡೆದುಕೊಂಡಿರುತ್ತಾರೆ.

ನಾಗೇಂದ್ರ ಬಾಳಿಗಾ, ಬಂಟ್ವಾಳ
ಮಂಜು ವಿಟ್ಲ
ಲುಕ್‌ಮಾನ್ ಬಂಟ್ವಾಳ
ಸಂಚಾಲಕರು : ಮಂಜು ವಿಟ್ಲ
ಸಂಚಾಲಕರು : ಇಬ್ರಾಹಿಂ ಕೈಲಾರ್
ಸಂಚಾಲಕರು : ಮೊಹಮ್ಮದ್, ನಂದಾವರ
ಸಂಚಾಲಕರು : ಜ್ಯೋತಿ ಮಾರ್ಟಿಸ್
ಸಂಚಾಲಕರು : ಸರಪಾಡಿ ಅಶೋಕ್ ಶೆಟ್ಟಿ
ಸಂಚಾಲಕರು : ರೊನಾಲ್ಡ್ ಮಾರ್ಟಿಸ್
ಸಂಚಾಲಕರು : ಸುದರ್ಶನ್ ಜೈನ್ ಪಂಜಿಕಲ್ಲು
ಸಂಚಾಲಕರು : ರಾಮಚಂದ್ರ ಶೆಟ್ಟಿಗಾರ್
ಸಂಚಾಲಕರು : ಮೋಹನ್ ಕೆ ಶ್ರೀಯಾನ್
ಸಂಚಾಲಕರು : ಫರೂಕ್, ಗೂಡಿನಬಳಿ
ಸಂಚಾಲಕರು : ಪದ್ಮನಾಭ ಮಯ್ಯ ಏಲಬೆ
ಸಂಚಾಲಕರು : ನವೀನ್‌ಕುಮಾರ್, ಮಾಣಿಮಜಲು
ಸಂಚಾಲಕರು : ವಿಶ್ವನಾಥ ಕೊಟ್ಟಾರಿ, ಸಜೀಪಮುನ್ನೂರು
ಸಂಚಾಲಕರು : ರಮೇಶ್ ಕುಲಾಲ್ ಪಣೋಲಿಬೈಲು
ಕಾನೂನು ಸಲಹೆಗಾರರು
ಸಂಚಾಲಕರು : ಪಿ ಜಯರಾಮ್ ರೈ ವಿಟ್ಲ
ಸಂಚಾಲಕರು : ರಾಜ ಚಂಡ್ತಿಮಾರ್
ಸಂಚಾಲಕರು : ಮೋಹನ್‌ದಾಸ್ ಕೊಟ್ಟಾರಿ, ಮುನ್ನೂರು
ಸಂಚಾಲಕರು : ಬಿ ಆರ್ ಕಬಕ
ಸಂಚಾಲಕರು : ರಾಮಕೃಷ್ಣ ರಾವ್, ಮೊಗರ್ನಾಡು
ಸಂಚಾಲಕರು : ಶ್ರೀಮತಿ ಶೈಲಜಾ
ಸಂಚಾಲಕರು : ಶಿವ¥್ರಸಾದ್ ಬಂಟ್ವಾಳ
ಸಂಚಾಲಕರು : ಲೋಕೇಶ್ ಸುವರ್ಣ ಬಂಟ್ವಾಳ
ಸಂಚಾಲಕರು : ಪ್ರಸಾದ್ ಬಂಟ್ವಾಳ
ಸಂಚಾಲಕರು : ಮುರಳಿ ಮಾಲೀಕ್
ಸಂಚಾಲಕರು : ಶೃತಿ, ಬಿ ಸಿ ರೋಡ್